ಧರೆಯ ಆಮಂತ್ರಣವರ್ಷದ ಆಗಮನನಿನ್ನೀ ಆಮಂತ್ರಣನನ್ನಲ್ಲಿ ಹೂಕಂಪನ
ಹನಿಗಳ ಸಿಂಚನಹಸಿರಾಯ್ತು ಕಾನನನಿನ್ನೀ ಆಲಿಂಗನನನ್ನಲ್ಲೇನೋ ರೋಮಾಂಚನ
ಎಲೆಗಳ ಕಂಪನಬಿಂದುಗಳ ನರ್ತನನಿನ್ನೀ ಬಂಧನನನ್ನಲ್ಲೇನೋ ಹೊಸತನ
ಋತುಗಳ ಸಂಚಲನಬಾನು ಬುವಿಯ ಸಮ್ಮಿಲನನೀ ನೀಡಿದ ಆಹ್ವಾನತಣಿಸಿದೆ ನನ್ನೀ ಮೈಮನ
No comments:
Post a Comment