ಮೋಡವೊಂದು ಹನಿಯಾಗಿಹನಿಯಿಂದ ನೀರಾಗಿಆ ನೀರು ಧರೆಗುರುಳಿ
ಧರೆಯಿಂದ ಸಸಿಯೊಂದುಚಿಗುರೊಡೆದುಆ ಚಿಗುರು ತೆನೆಯಾಗಿ
ತೆನೆಯೆಲ್ಲ ಅಂಗಳದಿ ಹರಡಿಸಂಕ್ರಾಂತಿಯ ಸಂಭ್ರಮಕೆ ಸಾಕ್ಷಿಯಾಗಲಿ
January 13, 2011 - 10:53am
No comments:
Post a Comment