೧೩) ಹೆಲ್ಮೆಟ್ ಹಾಕದೆ ಹೋಗುತ್ತಿದ್ದ ಅವನನ್ನು ಟ್ರಾಫಿಕ್ ಪೋಲಿಸ್ ತನ್ನ ಬೈಕ್ನಲ್ಲಿ ಹಿಂಬಾಲಿಸಿ ಧಮಕಿ ಹಾಕಲು ಶುರುಮಾಡಿದ ಆದರೆ ಸ್ವತಃ ಹೆಲ್ಮೆಟ್ ಹಾಕುವುದನ್ನು ಮರೆತಿದ್ದ.
೧೪) ಅಮ್ಮ ಸೆಕೆ ಅಂದರೂ ಏ.ಸಿ ಹಾಕದ ಮಗ ತನ್ನ ಗೆಳತಿ ಸೆಕೆ ಅಂದ ಕೂಡಲೇ ಏ.ಸಿಯ ಸ್ವಿಚ್ಚನ್ನು ೫ಕ್ಕೆ ತಿರುಗಿಸಿದ್ದ.
೧೫) ಸರ್ಕಾರಿ ಶಾಲೆಯಲ್ಲಿ ಓದಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಅವನು ಕೇವಲ ಸಾವಿರಗಳಲ್ಲಿ ತನ್ನ ವಿಧ್ಯಾಭ್ಯಾಸ ಮುಗಿದಾಗ ಉಬ್ಬಿಹೊಗಿದ್ದ, ತನ್ನ ಮಗನನ್ನು ಯು.ಕೆ.ಜಿಗೆ ಸೇರಿಸುವಾಗ
ಚೇತನ್ರವರೇ ನಾನು ನಂದೀಶ್.ಕೋಡುವಳ್ಳಿಯವನು.ನನ್ನ ಬ್ಲಾಗ್ ವಿಳಾಸ:nandimudigere.blogspot.com
ReplyDeleteನನ್ನ ಇಮೇಲ್ ವಿಳಾಸ:nandish.musiccafe@gmail.com
ನಾನು ಪ್ರಾಥಮಿಕ ಶಿಕ್ಷಣ ಪಡೆದಿದ್ದು ಕೋಡುವಳ್ಳಿಯಲ್ಲಿ.ಪ್ರೌಡಶಿಕ್ಷಣ ಆಣೂರಿನಲ್ಲಿ.
ಏನು ಬ್ಲಾಗ್ ಅಪ್ ಡೇಟ್ ಮಾಡೋಲ್ವಾ! ಸ್ವಲ್ಪ ಕಾಫಿ ಕುಡಿಯೋದನ್ನು ನಿಲ್ಲಿಸಿ ಲೋಟ ಕೆಳಗಿಟ್ಟು ಈ ಕಡೆ ತಿರುಗಿ.. ಎಲ್ಲಾ ಸರಿಯಾಗುತ್ತೆ!
ReplyDeleteನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
aagli aagli!!! haage maadteeni
ReplyDelete