ಇವತ್ತಿನ ಪ್ರಪಂಚದ ನಿರಾಕರಿಸಲಾಗದ ಸತ್ಯಗಳು
1) ಇವತ್ತು ನಮ್ಮ ಹತ್ತಿರ ದೊಡ್ಡ ಮನೆಗಳಿವೆ ಆದರೆ ಚಿಕ್ಕ ಕುಟುಂಬ.
2) ಜಾಸ್ತಿ ಪದವಿ ಆದರೆ ಸಾಮಾನ್ಯ ಜ್ನಾನ ಕಡಿಮೆ.
3) ಕಾಯಿಲೆಗಳಿಗೆ ಹೊಸ/ಮುಂದುವರಿದ ಚಿಕಿತ್ಸಾ ವಿಧಾನಗಳು ಆದರೆ ಕೆಟ್ಟ ಆರೋಗ್ಯ.
4) ಚಂದ್ರನನ್ನು ತಲುಪಿದ್ದೇವೆ ಆದರೆ ಪಕ್ಕದ ಮನೆಯವರು ಯಾರು/ಹೇಗೆ ಅನ್ನೋದು ಗೊತ್ತಿಲ್ಲ.
5) ತುಂಬಾ ಆದಾಯ ಆದರೆ ಮನಶ್ಯಾಂತಿ ಇಲ್ಲ.
ಲಿಸ್ಟ್ ಮಾಡ್ತಾ ಹೋದ್ರೆ ತುಂಬಾ ಇದೆ...
ಎಷ್ಟು ಸತ್ಯ ಅಲ್ವ???ನೀವೇನಂತೀರಿ???
No comments:
Post a Comment